ಮೈಸೂರಿನ ಡಿ.ದೇವರಾಜ ಅರಸು ಕುಸ್ತಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸುವ ಕುಸ್ತಿ ಅಭಿಮಾನಿಗಳು ಪ್ರತಿವರ್ಷ ಸರಿಯುವ ಮಳೆ,ಸುಡುವ ಬಿಸಿಲಿನಲ್ಲಿ ಬಳಲಬೇಕಿತ್ತು. ಪ್ರೇಕ್ಷಕ ಗ್ಯಾಲರಿಗೆ ಮೇಲ್ಚಾವಣಿ ಅಳವಡಿಸಬೇಕೆಂಬುದು…