Kango boat sink

ಕಾಂಗೋದಲ್ಲಿ ದೋಣಿ ಮುಳುಗಿ 30 ಪ್ರಯಾಣಿಕರು ಸಾವು: ಹಲವರು ನಾಪತ್ತೆ

ಕಾಂಗೋ: ಇಲ್ಲಿನ ವಾಯುವ್ಯ ಈಕ್ವೇಟರ್‌ ಪ್ರಾಂತ್ಯದಲ್ಲಿ ಹವಾಮಾನ ವೈಪರೀತ್ಯದ ನಡುವೆ ದೋಣಿ ಮುಳುಗಿ ಕನಿಷ್ಠ 30 ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಕಾಣೆಯಾದವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆ…

8 months ago