ಕಳೆದ ವಾರ ವಿಶ್ವದ ಗಮನ ಸೆಳೆದ ಕೆಲ ಚಿತ್ರಗಳನ್ನ ನೀವು ನೋಡಿರಬಹುದು. ಕಪ್ಪು ಕ್ಯಾನ್ವಾಸಿನ ಮೇಲೆ ವಿವಿಧ ಬಣ್ಣಗಳನ್ನು ಎರಚಿ ಸಿದ್ಧಪಡಿಸಿದ ಸುಂದರ ಕಲಾಕೃತಿಯಂತಿದ್ದ ಪಟಗಳನ್ನು ಕಂಡು…