Jaganmohan Palace

ಓದುಗರ ಪತ್ರ:  ಜಗನ್ಮೋಹನ ಅರಮನೆಯಲ್ಲಿ ಫ್ಯಾನ್ ದುರಸ್ತಿಗೊಳಿಸಿ

ಮೈಸೂರು ನಗರದ ಹೃದಯಭಾಗದಲ್ಲಿರುವ ಜಗನ್ಮೋಹನ ಅರಮನೆಯಲ್ಲಿ ವಾರಕ್ಕೆ ೨-೩ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಮೊದಲ ಎರಡು-ಮೂರು ಸಾಲುಗಳಲ್ಲಿ ಇರುವ ಫ್ಯಾನ್‌ಗಳು ಯಾವಾಗಲೂ ಕಾರ್ಯನಿರ್ವಹಿಸದೇ ತೊಂದರೆಯಾಗಿದೆ. ಸಾಮಾನ್ಯವಾಗಿ ಈ…

7 months ago