ಅಂತರರಾಷ್ಟ್ರೀಯ ಅರ್ಥವ್ಯವಸ್ಥೆಯಲ್ಲಿ ಅನಿಶ್ಚಿತತೆ ಇಲ್ಲದೇ ಇದ್ದಿದ್ದರೆ ಮತ್ತು ಟ್ರಂಪಾಘಾತವಾಗದೇ ಇದ್ದಿದ್ದರೆ (ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಬಹುತೇಕ ಎಲ್ಲ ದೇಶಗಳ ಆಮದುಗಳ ಮೇಲೆ ದೊಡ್ಡ ಪ್ರಮಾಣದಲ್ಲಿ…