ಕೊಚ್ಚಿ: ಲೋಕಸಭೆಯ ಮಾಜಿ ಸದಸ್ಯ ಮತ್ತು ಖ್ಯಾತ ಮಲೆಯಾಳ ನಟ ಇನ್ನಸೆಂಟ್ (75) ಅವರು ಭಾನುವಾರ ತಡರಾತ್ರಿ ಮೃತಪಟ್ಟಿದ್ದಾರೆ. ಕೋವಿಡ್‌ನಿಂದ ಬಳಲುತ್ತಿದ್ದ ಅವರಿಗೆ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿತ್ತು.…