ಹೊಸದಿಲ್ಲಿ : ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಜೆಡ್ಡಾದಲ್ಲಿ ದ್ವಿಪಕ್ಷೀಯ ಹಜ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ, 2026 ರಲ್ಲಿ ಭಾರತಕ್ಕೆ ಯಾತ್ರೆಗೆ 175,025 ಕೋಟಾ…