ಹುಣಸೂರು: ಮರಕ್ಕೆ ಕಾರು ಡಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಸಾವು!

ಹುಣಸೂರು: ರಸ್ತೆ ಬದಿ ಮರವೊಂದಕ್ಕೆ ಕಾರು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲ್ಲೂಕಿನ ಮನುಗನಹಳ್ಳಿ ಬಳಿ ನಡೆದಿದೆ. ಹುಣಸೂರಿನ ಯಶವಂತಪುರದ ವಿಜಯಕುಮಾರ್ (32) ಸಾವನ್ನಪ್ಪಿದ ವ್ಯಕ್ತಿ.

Read more
× Chat with us