House collapsed at mysuru

ಮಳೆಗೆ ಕುಸಿದ ಮನೆ : ಮೂರು ಹಸುಗಳು ಮೃತ, ಮನೆಯಲ್ಲಿದ್ದವರು ಪಾರು

ಮೈಸೂರು : ಜಿಲ್ಲೆಯಲ್ಲಿ ಮಳೆ‌ ಅವಾಂತರ ಮುಂದೂರಿದಿದ್ದು ಮನೆಯೊಂದು ಕುಸಿದು ಕೊಟ್ಟಿಗೆಯಲ್ಲಿದ್ದ ಮೂರು ಹಸುಗಳು ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮುಷ್ತಾಕ್ ಅಹಮದ್…

6 months ago