Hockey Fives Asia Cup

ಹಾಕಿ ಫೈವ್ಸ್ ಏಶ್ಯಕಪ್: ಪಾಕಿಸ್ತಾನ ಸೋಲಿಸಿ ಪ್ರಶಸ್ತಿ ಗೆದ್ದ ಭಾರತ

ನವದೆಹಲಿ : ಪುರುಷರ ಹಾಕಿ ಫೈವ್ಸ್ ಏಶ್ಯಕಪ್ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ಸಾಧಿಸುವುದರೊಂದಿಗೆ ಪ್ರಶಸ್ತಿ ಎತ್ತಿ ಹಿಡಿದಿದೆ. ಒಮಾನ್‌ನಲ್ಲಿ ನಡೆದ ಫೈನಲ್…

1 year ago