ಆಗಸ್ಟ್‌ನಲ್ಲಿ ಉದ್ಯೋಗ ಅರಸುವವರ ಸಂಖ್ಯೆ ೪.೩೦ ಕೋಟಿ ಇತ್ತು. ಇವರೆಲ್ಲರಿಗೆ ಕೆಲಸ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ! ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿಯ ಗೆಜೆಟೆಡ್ ಅಧಿಕಾರಿಗಳೂ ಸೇರಿ ವಿವಿಧ…