ಹುಣಸೂರು: ಆಂಬುಲೆನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೋರ್ವನಿಗೆ ಚಾಕುವಿನಿಂದ ಇರಿದಿರುವ ಘಟನೆ ಹುಣಸೂರು ನಗರದ ಒಂಟೆಪಾಳ್ಯಬೋರೆ ಬಡಾವಣೆಯಲ್ಲಿ ನಡೆದಿದೆ. ಅಪ್ರೋಜ್ ಎಂಬಾತನೇ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯಾಗಿದ್ದು, ಖಾಸಗಿ…