girl death

ಕೊಡಗು: ಹಠಾತ್‌ ಹೃದಯಾಘಾತದಿಂದ ಯುವತಿ ಸಾವು

ಕೊಡಗು: ಇಂದು(ಜೂ.27) ಬೆಳಿಗ್ಗೆ ಹಠಾತ್‌ ಹೃದಯಾಘಾತದಿಂದ ಯುವತ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ನೆಲಜಿ ಗ್ರಾಮದಲ್ಲಿ ನಡೆದಿದೆ. ನೆಲಜಿ ಗ್ರಾಮದ ಮಣವಟ್ಟಿರ ಪೊನ್ನಪ್ಪ ಅವರ ಮಗಳು ನಿಲಿಕಾ ಪೊನ್ನಪ್ಪ(24)…

6 months ago