ಗಣೇಶೋತ್ಸವ ಇರುವುದು ಭಕ್ತಿಭಾವಕೆ ಹೊರತು, ಕೋಮುದಳ್ಳುರಿಗಲ್ಲ. ಧರ್ಮ ಸಂಘರ್ಷಣೆಗಲ್ಲ, ರಾಜಕೀಯ ಮೇಲಾಟಕ್ಕಲ್ಲ! ಮೂಡಲಿ ಎಲ್ಲರಲ್ಲೂ ಭಕ್ತಿಭಾವ ಬಂಧ ಮೇಳೈಸಲಿ ಸರ್ವಧರ್ಮದ ಭಾವೈಕ್ಯತೆಯ ಅನುಬಂಧ! - ಹರಳಹಳ್ಳಿ ಪುಟ್ಟರಾಜು,…