Fire at pharmaceutical company

ಮಹಾರಾಷ್ಟ್ರ| ಔಷಧ ಕಂಪನಿಯಲ್ಲಿ ಬೆಂಕಿ: ಏಳು ಮಂದಿ ನಾಪತ್ತೆ

ಮುಂಬೈ(ಪಿಟಿಐ) : ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಔಷಧ ಕಂಪನಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಲ್ವರು ಸಾವನ್ನಪ್ಪಿ ಇತರ ಏಳು ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಏಳು ವ್ಯಕ್ತಿಗಳು ನಾಪತ್ತೆಯಾಗಿದ್ದು,…

2 years ago