EVM error

ಇವಿಎಂ ದೋಷ: ಮತದಾನ ಮಾಡಲು ಸಾಧ್ಯವಾಗದೆ ವಾಪಸಾದ ಮಿಜೋರಾಂ ಮುಖ್ಯಮಂತ್ರಿ

ಐಝಾವ್ಲ್ : ‌ಇಂದು ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ವೇಳೆ ಇವಿಎಂ ದೋಷದಿಂದಾಗಿ ಮಿಜೋರಾಂ ಮುಖ್ಯಮಂತ್ರಿ ಝೊರಂತುಂಗಾ ಅವರಿಗೆ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಮಿಜೋ ನ್ಯಾಷನಲ್‌ ಫ್ರಂಟ್‌ ಅಧ್ಯಕ್ಷರೂ…

3 years ago