election result

ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲುವಿಗೆ ಪ್ರಧಾನಿ ಮೋದಿ ಸಂತಸ

ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ಅಭಿವೃದ್ಧಿ ಹಾಗೂ ಉತ್ತಮ ಆಡಳಿತ ಗೆದ್ದಿದೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ…

5 months ago
ಹರಿಯಾಣದಲ್ಲಿ ಬಿಜೆಪಿ ಜಯಭೇರಿ: ಚಾಮರಾಜನಗರದಲ್ಲಿ ವಿಜಯೋತ್ಸವಹರಿಯಾಣದಲ್ಲಿ ಬಿಜೆಪಿ ಜಯಭೇರಿ: ಚಾಮರಾಜನಗರದಲ್ಲಿ ವಿಜಯೋತ್ಸವ

ಹರಿಯಾಣದಲ್ಲಿ ಬಿಜೆಪಿ ಜಯಭೇರಿ: ಚಾಮರಾಜನಗರದಲ್ಲಿ ವಿಜಯೋತ್ಸವ

ಚಾಮರಾಜನಗರ: ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರದ ಪಚ್ಚಪ್ಪ ಸರ್ಕಲ್‌ನಲ್ಲಿ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌…

6 months ago
ಕರ್ನಾಟಕ SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಕರ್ನಾಟಕ SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ಕರ್ನಾಟಕ SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು : SSLC  ಪರೀಕ್ಷೆ -೨ ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇಂದು ಬಿಡುಗಡೆ ಮಾಡಿದ್ದು, ಇಲಾಖೆಯ ಅಧಿಕೃತ ವೆಬ್‌ ಸೈಟ್‌…

9 months ago
Loksabha Election Results 2024: 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಇಂಡಿಯಾ ಒಕ್ಕೂಟLoksabha Election Results 2024: 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಇಂಡಿಯಾ ಒಕ್ಕೂಟ

Loksabha Election Results 2024: 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಇಂಡಿಯಾ ಒಕ್ಕೂಟ

ನವದೆಹಲಿ: ದೇಶಾದ್ಯಂತ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಮತ ಎಣಿಕೆಗೂ ಮುನ್ನ ಚುನಾವಣಾ ಎಕ್ಸಿಟ್‌ ಪೋಲ್‌ಗಳು  ಹೊರಬಿದ್ದಿದ್ದವು. ಅದರಲ್ಲಿ ಬಹುತೇಕ ಇಂಡಿಯಾ ಒಕ್ಕೂಟ 150 ಕ್ಕೂ…

11 months ago
ಪಂಚರಾಜ್ಯ ಚುನಾವಣೆಯಲ್ಲಿ ʼನೋಟಾʼ ಮತಗಳು ಎಷ್ಟು?ಪಂಚರಾಜ್ಯ ಚುನಾವಣೆಯಲ್ಲಿ ʼನೋಟಾʼ ಮತಗಳು ಎಷ್ಟು?

ಪಂಚರಾಜ್ಯ ಚುನಾವಣೆಯಲ್ಲಿ ʼನೋಟಾʼ ಮತಗಳು ಎಷ್ಟು?

ನವದೆಹಲಿ: ನಿನ್ನೆ ಅಷ್ಟೇ ಮುಕ್ತಾಯಗೊಂಡ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳ ಪೈಕಿ ಮೂರರಲ್ಲಿ ಶೇಕಡಾ 1 ಕ್ಕಿಂತ ಕಡಿಮೆ ಮತದಾರರು 'ನೋಟಾ' ಆಯ್ಕೆಯನ್ನು ಚಲಾಯಿಸಿದ್ದಾರೆ ಎಂದು…

1 year ago

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ

ನವದೆಹಲಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಬಹುತೇಕ ಮೂರು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ…

1 year ago
ದೇಶದ ಜನರಿಗೆ ಮೋದಿ ಪ್ರಧಾನಿ ಆಗಬೇಕು ಎಂಬ ಬಯಕೆ ಇದೆ ಈ ಪಂಚರಾಜ್ಯ ಫಲಿತಂಶದ ಮೂಲಕ ಹೇಳಿದ್ದಾರೆ : ಬಿ.ವೈ.ವಿಜಯೇಂದ್ರದೇಶದ ಜನರಿಗೆ ಮೋದಿ ಪ್ರಧಾನಿ ಆಗಬೇಕು ಎಂಬ ಬಯಕೆ ಇದೆ ಈ ಪಂಚರಾಜ್ಯ ಫಲಿತಂಶದ ಮೂಲಕ ಹೇಳಿದ್ದಾರೆ : ಬಿ.ವೈ.ವಿಜಯೇಂದ್ರ

ದೇಶದ ಜನರಿಗೆ ಮೋದಿ ಪ್ರಧಾನಿ ಆಗಬೇಕು ಎಂಬ ಬಯಕೆ ಇದೆ ಈ ಪಂಚರಾಜ್ಯ ಫಲಿತಂಶದ ಮೂಲಕ ಹೇಳಿದ್ದಾರೆ : ಬಿ.ವೈ.ವಿಜಯೇಂದ್ರ

ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಸೆಮಿಫೈನಲ್‌ ಎಂದು ಅನೇಕರು ವ್ಯಾಖ್ಯಾನ ಮಾಡುತ್ತಿದ್ದರು. ಈ ಸೆಮಿಫೈನಲ್‌ನಲ್ಲಿ ವಾತಾವರಣ ಸುನಾಮಿ ರೀತಿಯಲ್ಲಿ ಬಿಜೆಪಿ ಅಲೆ ಎದ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ…

1 year ago
ಪಂಚರಾಜ್ಯಗಳ ಚುನಾವಣೆ: ನಾಲ್ಕು ರಾಜ್ಯಗಳ ಮತ ಎಣಿಕೆ ಪ್ರಾರಂಭಪಂಚರಾಜ್ಯಗಳ ಚುನಾವಣೆ: ನಾಲ್ಕು ರಾಜ್ಯಗಳ ಮತ ಎಣಿಕೆ ಪ್ರಾರಂಭ

ಪಂಚರಾಜ್ಯಗಳ ಚುನಾವಣೆ: ನಾಲ್ಕು ರಾಜ್ಯಗಳ ಮತ ಎಣಿಕೆ ಪ್ರಾರಂಭ

ಪಂಚರಾಜ್ಯಗಳ ಚುನಾವಣೆಯ ಮತ ಏಣಿಕೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಬೆಳಗ್ಗೆ ೮ಗಂಟೆಗೆ ಮತ ಏಣಿಕೆ ಪ್ರಾರಂಭವಾಗಲಿದೆ. ಇದೀಗ ನಾಲ್ಕು ರಾಜ್ಯಗಳ ಮತಗಟ್ಟೆಗಳ ಸ್ಟರಾಂಗ್‌ ರೂಮ್‌ಗಳು ತೆರೆಯಲಾಗುತ್ತಿದೆ. ಮೊದಲಿಗೆ ಅಂಚೆ…

1 year ago
ನಾಲ್ಕು ರಾಜ್ಯಗಳಲ್ಲು ಕಾಂಗ್ರೆಸ್‌ ಗೆಲುವು ಖಚಿತ: ಖರ್ಗೆನಾಲ್ಕು ರಾಜ್ಯಗಳಲ್ಲು ಕಾಂಗ್ರೆಸ್‌ ಗೆಲುವು ಖಚಿತ: ಖರ್ಗೆ

ನಾಲ್ಕು ರಾಜ್ಯಗಳಲ್ಲು ಕಾಂಗ್ರೆಸ್‌ ಗೆಲುವು ಖಚಿತ: ಖರ್ಗೆ

ಬೆಂಗಳೂರು: ಮಿಜೋರಾಂ ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್​ ಗೆ ಜಯ ಸಿಕ್ಕೇ ಸಿಗುತ್ತದೆ ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಬೆಂಗಳೂರು…

1 year ago

ವಿ. ಸೋಮಣ್ಣ, ಅಶೋಕ್ ಗೆ​ ಎರಡೂ ಕಡೆ ಹಿನ್ನಡೆ : ಆರಂಭದ ಸುತ್ತುಗಳಲ್ಲಿ ಹಿಂದಿರುವ ನಾಯಕರು ಯಾರು ?

ಬೆಂಗಳೂರು : ಕರ್ನಾಟಕ ಅಸೆಂಬ್ಲಿಗೆ ಮೇ 10 ರಂದು ನಡೆದಿದ್ದ ಮಹಾ ಚುನಾವಣೆಯ ಫಲಿತಾಂಶ ಇದೀಗ ನಿಧಾನಕ್ಕೆ ಒಂದೊಂದಾಗಿ ಹೊರಬೀಳುತ್ತಿದೆ. ಸದ್ಯಕ್ಕೆ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲವಾದರೂ…

2 years ago