Editorial

ಕಾಯಕಲ್ಪಕ್ಕಾಗಿ ಕಾದಿದೆ ಮಹಾಕವಿ ಷಡಕ್ಷರದೇವ ಸ್ಮಾರಕ

ಮಾಗನೂರು ಶಿವಕುಮಾರ್ ೧೭ನೇ ಶತಮಾನದಲ್ಲಿ ೧೬ ಕೃತಿಗಳನ್ನು ರಚಿಸಿದ ಮಹಾಕವಿ ಷಡಕ್ಷರದೇವ ಅವರ ಮೂಲಸ್ಥಾನ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಧನಗೂರು ಗ್ರಾಮ. ಅಲ್ಲಿಯ ವೀರಶೈವ ಮಠಕ್ಕೆ…

5 months ago

ರಾಷ್ಟ್ರಪತಿ ಮತ್ತು ಸುಪ್ರೀಂಕೋರ್ಟ್ ನಡುವೆ ಕಾನೂನು ಸಮರ

ನಮ್ಮ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ರಾಷ್ಟ್ರಪತಿ ಅವರು ಸಾರ್ವಭೌಮ ಅಧಿಕಾರವನ್ನು ಹೊಂದಿದ್ದಾರೆ. ಹಾಗೆಯೇ ದೇಶದ ಕಾನೂನು ರಕ್ಷಣೆಯಲ್ಲಿ ಸುಪ್ರೀಂ ಕೋರ್ಟ್ ಪರಮಾಧಿಕಾರವನ್ನು ಹೊಂದಿರುವುದು ನಮಗೆಲ್ಲ ಗೊತ್ತಿರುವ ಸಾಮಾನ್ಯ…

7 months ago

ಕೇಂದ್ರ ಬಜೆಟ್‌ನಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ

ಪ್ರೊ.ಆರ್.ಎಂ ಚಿಂತಾಮಣಿ ೨೦೨೫-೨೬ರ ಮುಂಗಡಪತ್ರದಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೆ ಪ್ರಾಧಾನ್ಯತೆ ಕೊಡಲಾಗಿದೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಇವೆರಡೂ ಇಲಾಖೆಗಳಿಗೆ ಅನುಕ್ರಮವಾಗಿ ೨. ೭ ಲಕ್ಷ ಕೋಟಿ…

10 months ago

ಉದಯಗಿರಿ ಸದಾಕಾಲವೂ ನೆಲೆಯಾಗಿ ನಿಲ್ಲಲಿ ಗಾಂಧಿಗಿರಿ

ಹೊಸದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಬೆನ್ನಲ್ಲೇ ಮೂವರು ರಾಷ್ಟ್ರೀಯ ನಾಯಕರನ್ನು ಅನ್ಯ ಧರ್ಮವನ್ನು ಬಳಸಿಕೊಂಡು ಅವಹೇಳನ ಮಾಡಿ ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟ್‌ವೊಂದರಿಂದ ಉದ್ವಿಗ್ನಗೊಂಡಿದ್ದ ಮೈಸೂರಿನ ಉದಯಗಿರಿ…

10 months ago

ಕಟಕಟೆಯ ಕಥೆಗಳು: ಆತ್ಮಹತ್ಯೆ; ಮಾನವೀಯತೆಯಿಂದ ಪರಿಹಾರ ಕೊಡಿಸುವ ಯತ್ನ

ಮೈಸೂರಿನ ಸಿಟಿ ಮಾರ್ಕೆಟ್ ಬಳಿ ತರಕಾರಿ ಮಾರಿಕೊಂಡು ಜೀವನ ನಡೆಸುತ್ತಿದ್ದ ಒಬ್ಬ ತಾಯಿ ಮತ್ತು ಮಗ ಇದ್ದಕ್ಕಿದ್ದಂತೆ ಹೇಳಲಾರದ ಸಂಕಷ್ಟದಲ್ಲಿ ಸಿಲುಕಿಬಿಟ್ಟಿದ್ದರು. ಅದೇನೆಂದರೆ, ತಾಯಿ ತನ್ನ ಮಗನಿಗೆ…

2 years ago

ರಸ್ತೆ ಸಾರಿಗೆ ಸುರಕ್ಷತೆ ಒಂದು ಸಾಮಾಜಿಕ ಜವಾಬ್ದಾರಿ

ಪ್ರೊ.ಆರ್.ಎಂ.ಚಿಂತಾಮಣಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೈವೇಸ್ ಮಂತ್ರಾಲಯವು ಕಳೆದ ವಾರ ‘ಭಾರತದಲ್ಲಿ ರಸ್ತೆ ಅಪಘಾತಗಳು 2022’ ವರದಿ ಪ್ರಕಟಿಸಿದೆ. ಭಾರತ ಜಗತ್ತಿನಲ್ಲಿಯೇ ಅಮೆರಿಕ ನಂತರ ಅತಿ…

2 years ago

ಕತಾರ್‌ನಲ್ಲಿ ನೌಕಾಪಡೆಯ 8 ಮಾಜಿ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ; ಭಾರತಕ್ಕೆ ಆಘಾತ

ಪ್ಯಾಲಿಸ್ಟೇನ್ ಜನರ ಗಾಜಾಪಟ್ಟಿ ಪ್ರದೇಶದ ಮೇಲಿನ ಇಸ್ರೇಲ್ ಬಾಂಬ್ ದಾಳಿ ಭೀಕರ ಸ್ವರೂಪ ಪಡೆಯುತ್ತಿರುವಂತೆ ಇಸ್ರೇಲ್ ವಿರೋಧಿ ಹಮಾಸ್ ಉಗ್ರರಿಗೆ ಬೆಂಬಲವಾಗಿರುವ ಕತಾರ್ ಮತ್ತು ಇಸ್ರೇಲ್ ಪರವಾದಿ…

2 years ago

ಮಾನಾಪಮಾನದ ನೆನಪುಗಳು

ವರ್ಷಂಪ್ರತಿ ಋತುಗಳಂತೆ ತಪ್ಪದೆ ಬರುತ್ತಿದ್ದ ಆರ್ಥಿಕ ತಾಪತ್ರಯಗಳು, ಲೋಕದ ಅಪಮಾನ ಉದಾಸೀನ ತಿರಸ್ಕಾರಗಳನ್ನು ಸ್ವೀಕರಿಸುವ ಜಡತೆ ಬೆಳೆಸುತ್ತವೆ. ಬದುಕೇ ದಯಪಾಲಿಸುವ ರಕ್ಷಣಾತ್ಮಕ ರೂಕ್ಷತೆಯಿದು- ಸುತ್ತಿಗೆ ಹಿಡಿದು ಜಡ್ಡುಗಟ್ಟಿದ…

2 years ago

ಅಮೇರಿಕಾದಾಗ…

ನಾನು ಮುಂಬಯಿಯ ಸಾಂತಾಕ್ರೂಜ್ ವಿಮಾನ ನಿಲ್ದಾಣ ಬಿಟ್ಟು ಜಪಾನಿನ ಟೋಕಿಯೋ ಶಹರ ತಲ್ಪಿದೆ. ಅಲ್ಲಿ ಒಂದು ದಿವಸ ಅನಿವಾರ್ಯವಾಗಿ ತಂಗಬೇಕಿತ್ತು. ಶಹರದ ಟೂರಿಸ್ಟ್ ಸ್ಥಳಗಳಿಗೆ ಭೇಟಿ ನೀಡಲಿಕ್ಕೆ…

2 years ago

ಹೊಸ ವಿಶ್ವವ್ಯವಸ್ಥೆ ರಚನೆಗೆ ಜಿ-20 ದೆಹಲಿ ಶೃಂಗಸಭೆಯಲ್ಲಿ ಒಮ್ಮತ ಮೂಡುವುದೇ?

ಭಾರತದಲ್ಲಿ ಇದೇ ಮೊದಲ ಬಾರಿಗೆ ಸೆ.9 ಮತ್ತು 10ರಂದು ನಡೆಯುವ ಜಿ-20 ಗುಂಪಿನ ದೇಶಗಳ ಶೃಂಗಸಭೆ ಹೊಸ ವಿಶ್ವ ವ್ಯವಸ್ಥೆಗೆ ದಾರಿ ಮಾಡಿಕೊಡಬಹುದೆಂಬ ನಿರೀಕ್ಷೆ ಭಾರಿ ಕುತೂಹಲಕ್ಕೆ…

2 years ago