dv rajashekhar

ಜಪಾನ್: ಅಬೆ ಹತ್ಯೆಯ ಹಿಂದೆ ಧರ್ಮ ದ್ವೇಷದ ನೆರಳು

ಜಪಾನ್ ಮುಂದುವರಿದ ದೇಶ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮಾದರಿಯಾಗಿದೆ. ಆಧುನಿಕ ಆವಿಷ್ಕಾರಗಳನ್ನು ಬಳಸಿಕೊಂಡು ವೇಗದಲ್ಲಿ ಬೆಳೆಯುತ್ತಿದೆ. ಏಷ್ಯಾದ ಇತರ ದೇಶಗಳಲ್ಲಿ ಕಂಡುಬರುವಂಥ ರಾಜಕೀಯ ಹತ್ಯೆಯ ಸಂಸ್ಕೃತಿಯಿಂದ ಬಹುಪಾಲು…

3 years ago