driver death

ಜೀಪು ಮಗುಚಿ ಚಾಲಕ ಸಾವು

ಸೋಮವಾರಪೇಟೆ: ಜೀಪು ಮಗುಚಿ ಚಾಲಕ ಮೃತಪಟ್ಟಿರುವ ಘಟನೆ ತಾಲ್ಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಸಂಭವಿಸಿದೆ. ತೋಳೂರುಶೆಟ್ಟಳ್ಳಿ ಗ್ರಾಮದ ನಿವಾಸಿ ದಿಲೀಪ್(೪೧) ಮೃತ. ಗ್ರಾಮದ ನಡ್ಲಕೊಪ್ಪ ರಸ್ತೆಯಲ್ಲಿ…

3 years ago