ಡಾ. ದುಷ್ಯಂತ್ ಪಿ. ವೃದ್ಧರಲ್ಲಿ ಕಾಣುವ ಮಾನಸಿಕ ಕಾಯಿಲೆಗಳಲ್ಲಿ, ಆತಂಕ ( Anxiety) ಪ್ರಮುಖವಾದದ್ದು. ಇತ್ತೀಚಿನ ದಿನಗಳಲ್ಲಿ ವೃದ್ಧರಲ್ಲಿ ಆತಂಕಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ಹೆಚ್ಚಾಗಿ ಕಾಣುತ್ತೇವೆ. ಒಂಟಿಯಾಗಿ…