ಧಗ ಧಗನೆ ಹೊತ್ತಿ ಉರಿದ ಶಾಲಾ ಬಸ್‌; ತಪ್ಪಿದ ಭಾರೀ ಅನಾಹುತ!

ಮೈಸೂರು: ಶಾಲಾ ಬಸ್‌ ಒಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿ ಧಗ- ಧಗನೆ ಉರಿದು, ಬಸ್‌ ಸುಟ್ಟು ಕರಕಲಾದ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಡಿಪಿಎಂಎಲ್‌ ಶಾಲೆಯ ಆವರಣದಲ್ಲಿ ನಡೆದಿದೆ. ಮೈಸೂರಿನ

Read more
× Chat with us