dog attack

ಓದುಗರ ಪತ್ರ: ನಾಯಿಗಳ ಹಾವಳಿ ತಪ್ಪಿಸಿ

ಮೈಸೂರಿನ ನಜರ್‌ಬಾದಿನ ಸಿಪಿಸಿ ಆಸ್ಪತ್ರೆಯ ಬಳಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಕಂಡ ಕಂಡಲ್ಲಿ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತವೆ ಹಾಗೂ ಸಾರ್ವಜನಿಕರನ್ನು ಕಚ್ಚುತ್ತಿವೆ. ಮೈಸೂರು ಮಹಾನಗರ…

4 months ago