different born

ಎರಡು ತಲೆ, ನಾಲ್ಕು ಕಣ್ಣು, ಎರಡು ಬಾಯಿ ಇರುವ ವಿಚಿತ್ರ ಮೇಕೆ ಮರಿ ಜನನ

ಮೈಸೂರು: ಎರಡು ತಲೆ, ನಾಲ್ಕು ಕಣ್ಣು, ಎರಡು ಬಾಯಿ ಇರುವ ವಿಚಿತ್ರ ಮೇಕೆ ಮರಿಯೊಂದು ನಂಜನಗೂಡು ತಾಲ್ಲೂಕಿನ ಕುರಹಟ್ಟಿ ಗ್ರಾಮದಲ್ಲಿ ಜನಿಸಿದೆ. ಕುರಹಟ್ಟಿ ಗ್ರಾಮದ ರೈತ ರವೀಶ್…

5 months ago