ಹಾಸನದಲ್ಲಿ ಒಂದೇ ತಿಂಗ್ಳಲ್ಲಿ ೨೦ ಜನಕ್ಕೆ ಹಾರ್ಟ್ ಅಟ್ಯಾಕ್ ಆಗಿ ಸತ್ತಂತೆ, ಯಾಕ್ಬೇಕು ನಡೀ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡುಸ್ಕೊಂಡು ಬರೋವಾ! ಬೆಳಿಗ್ಗೇನೆ ಹೋದ್ರೆ ಮಧ್ಯಾಹ್ನಕ್ಕೆಲ್ಲ ಟೆಸ್ಟ್…