development review

ಚಾಮರಾಜನಗರ ಜಿಲ್ಲೆಗೆ ಬೆಳ್ಳಿಸಂಭ್ರಮ; ಅಭಿವೃದ್ಧಿಯ ಅವಲೋಕನಕ್ಕಿದು ಸಕಾಲ

ಚಾಮರಾಜನಗರ ನೂತನ ಜಿಲ್ಲೆಯಾಗಿ ರೂಪುಗೊಂಡು ಆಗಸ್ಟ್ ೧೫ಕ್ಕೆ ೨೫ ವರ್ಷಗಳನ್ನು ಪೂರೈಸುತ್ತಿದೆ. ಜಿಲ್ಲಾಡಳಿತವು ಜಿಲ್ಲೆಯ ರಜತ ಮಹೋತ್ಸವ ಆಚರಿಸಲು ಸಿದ್ದತೆ ಕೈಗೊಂಡಿದೆ. ೧೯೯೭ರ ಆಗಸ್ಟ್ ೧೫ರ ತನಕ…

3 years ago