ಸ್ಥಳೀಯರಿಂದ ಕಲ್ಲು ತೂರಾಟ, ಟೆಂಟ್‌ಗಳ ನಾಶ: ರೈತರ ಪ್ರತಿಭಟನೆ ಮತ್ತೆ ಉದ್ವಿಗ್ನ

ಹೊಸದಿಲ್ಲಿ: ದಿಲ್ಲಿ ಹರಿಯಾಣಾ ಗಡಿಯಲ್ಲಿ ರೈತರು ನಿರ್ಮಿಸಿರುವ ಟೆಂಟ್‌ಗಳನ್ನು ನಾಶ ಮಾಡಿರುವ ಗುಂಪೊಂದು, ಕಲ್ಲು ತೂರಾಟ ನಡೆಸಿರುವ ಘಟನೆ ಇಂದು ಜರುಗಿದೆ. ಸ್ಥಳೀಯರು ಎಂದು ಹೇಳಿಕೊಂಡಿರುವ ಗುಂಪೊಂದು

Read more

ಅಮೃತಭೂಮಿಯಿಂದ ದಿಲ್ಲಿಯೆಡೆಗೆ ಕರುನಾಡ ರೈತರು.. ದಾರಿಯುದ್ಧಕ್ಕೂ ದೇಣಿಗೆ ಸಂಗ್ರಹ

ಚಾಮರಾಜನಗರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಬಿಗಿಪಟ್ಟು ಹಿಡಿದು ರೈತರು ನಡೆಸುತ್ತಿರುವ ಅನಿರ್ಧಿಷ್ಟ ಮುಷ್ಕರ ಬೆಂಬಲಿಸಿ ಹಾಸನ ಜಿಲ್ಲೆಯ ರೈತರು ತಾಲ್ಲೂಕಿನ

Read more

ಸುಪ್ರೀಂ ಕೋರ್ಟ್‌ ನೇಮಿಸಿದ ಸಮಿತಿಯ ಮುಂದೆ ಹೋಗುವುದಿಲ್ಲ : ರೈತ ಮುಖಂಡ ದರ್ಶನ್‌ ಪಾಲ್‌

ನಾವು ಸುಪ್ರೀಂ‌ ಕೋರ್ಟ್‌ ನೇಮಿಸಿದ ಸಮಿತಿ ಎದುರು ಯಾವುದೇ ರೀತಿಯ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ರೈತ ಮುಖಂಡ ದರ್ಶನ್‌ ಪಾಲ್‌ ಹೇಳಿದ್ದಾರೆ.

Read more

ದಿಲ್ಲಿ ಪ್ರತಿಭಟನೆ: ಹೊಸ ಬೆಳೆ ಬೆಳೆಯುವ ಕೈಗಳು ಈಗ ಹೊಸ ನಗರ ಸೃಷ್ಟಿಸಿವೆ

ದಿಲ್ಲಿ ಪ್ರತಿಭಟನೆ: ಹೊಸ ಬೆಳೆ ಬೆಳೆಯುವ ಕೈಗಳು ಈಗ ಹೊಸ ನಗರ ಸೃಷ್ಟಿಸಿವೆ

Read more

ರೈತರ ವಿರುದ್ಧ ನಿಂತಿದೆ ‘ನಾಗ’ ಕಂಪನಿ: ಹರ್ಷಾನಂದ್ ಜಿ. ಮಹಾರಾಜ್

ರೈತರ ವಿರುದ್ಧ ‘ನಾಗ’ಎಂಬ ಕಂಪನಿ ನಿಂತಿದೆ. ನಾಗ ಎಂದರೆ“ನರೇಂದ್ರ, ಅಮಿತ್‌, ಗೌತಮ್‌, ಅದಾನಿ’…
ಹೀಗೆ ಹೇಳಿದ್ದು ಯೋಗ ದರ್ಶನ ಪಾರಮಾರ್ಥಿಕ ಟ್ರಸ್ಟ್‌ ಸಂಸ್ಥಾಪಕ ಶ್ರೀ ಹರ್ಷಾನಂದಜಿ ಮಹಾರಾಜ್‌.

Read more

ಜಾನೆ ದೊ ಇಸೆ… ದಿಲ್ಲಿಗೆ ಹೊರಟ ರೈತರಿಂದ ಹಣ ಪಡೆಯದ ಟೋಲ್‌ ಸಿಬ್ಬಂದಿ

ಹೊಸದಿಲ್ಲಿ: ಕೇಂದ್ರ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜಧಾನಿ ದಿಲ್ಲಿಯಲ್ಲಿ ಕೈಗೊಂಡಿರುವ ಪ್ರತಿಭಟನೆಯು ಇಂದು ತೀವ್ರಗತಿ ಪಡೆದುಕೊಂಡಿದ್ದು ಹರಿಯಾಣ ಸೇರಿದಂತೆ ನಾನಾ ಕಡೆಯಿಂದ ರೈತರು ಟ್ರ್ಯಾಕ್ಟರ್‌ಗಳಲ್ಲಿ ದಿಲ್ಲಿಯನ್ನು

Read more

ಕನಿಷ್ಠ ಬೆಂಬಲ ಬೆಲೆ ಇಳಿಸಲ್ಲ ಅಂತ ಬರೆದುಕೊಡ್ತೀವಿ: ಕೇಂದ್ರದ ಹೊಸ ಪ್ರಸ್ತಾವನೆ

ಸೋಣಿಪತ್​: ದೇಶಾದ್ಯಂತ ರೈತರ ಹೋರಾಟದ ಕೂಗು ಜೋರಾಗುತ್ತಿದ್ದಂತೆಯೇ ಇತ್ತ ಅಮಿತ್​ ಶಾ ಅವರು ರೈತರ ಜೊತೆ ಸಭೆ ಕೈಗೊಂಡರು. ಆದರೂ ಅದು ವಿಫಲವಾಯಿತು. ಇದಾದ ಬೆನ್ನಿಗೇ ರೈತರ

Read more

ಕೃಷಿ ನೀತಿಗೆ ವಿರೋಧ: ಪ್ರತಿಭಟನಾನಿರತ ಮತ್ತೊಬ್ಬ ರೈತ ಸಾವು!

ಹೊಸದಿಲ್ಲಿ: ಕೇಂದ್ರ ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪ್ರತಿಭಟನಾನಿರತ ಮತ್ತೊಬ್ಬ ರೈತರು ಸಾವಿಗೀಡಾಗಿದ್ದಾರೆ. ದೆಹಲಿಯಲ್ಲಿ ಮೈ ಕೊರೆಯುವ ಶೀತ ಹವಾಮಾನ ಹೆಚ್ಚಾಗಿದ್ದು, ಇದರಿಂದಾಗಿ

Read more
× Chat with us