ನವದೆಹಲಿ: ದೆಹಲಿಯಲ್ಲಿ ವಿಚಿತ್ರ ಹವಾಮಾನ ಕಂಡು ಬರುತ್ತಿದ್ದು, ಒಂದೇ ವಾರದ ಅವಧಿಯಲ್ಲಿ ತಾಪಮಾನದಲ್ಲಿ ಭಾರೀ ವ್ಯತ್ಯಾಸವಾಗುತ್ತಿದೆ. ಪಾಲಂನಂತಹ ಕೆಲವು ನಿಲ್ದಾಣಗಳಲ್ಲಿ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ…