ನವದೆಹಲಿ : ರಕ್ಷಣಾ ಸಚಿವಾಲಯ ಗುರುವಾರದಂದು 7,800 ಕೋಟಿ ರಕ್ಷಣಾ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಸೇನಾಪಡೆಗಳ ಕಾರ್ಯಾಚರಣೆ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ರಕ್ಷಣಾ…