ಹೋರಾಟಗಾರ ದಸಂಸ ಮುಖಂಡ ಎಂ.ಬಿ.ಶ್ರೀನಿವಾಸ್ ವಿಧಿವಶ

ಮಂಡ್ಯ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾಗಿದ್ದ ಎಂ.ಬಿ.ಶ್ರೀನಿವಾಸ್(60) ಭಾನುವಾರ ಮುಂಜಾನೆ ನಿಧನರಾದರು. ಹೃದಾಂಘಾತವಾಗಿ ಕೆಲ ದಿನಗಳಿಂದ ಮೈಸೂರಿನ ಜುಂದೇವ ಆಸ್ಪತ್ರೆುಂಲ್ಲಿ ಚಿಕಿತ್ಸೆ ಪಡೆುುಂತ್ತಿದ್ದ ಅವರು

Read more
× Chat with us