ಜಾಗತೀಕರಣದ ಬಲೆಗೆ ಸಿಕ್ಕ ನಮ್ಮ ಕತೆಯೂ ಹೌದು! ಅವನ ಹೆಸರು ಶಿನಿಗಾಮಿ. ಜಪಾನಿ ಭಾಷೆಯಲ್ಲಿ ಶಿ ಎಂದರೆ ಸಾವು,ಗಾಮಿ ಎಂದರೆ ದೇವರು.ಅರ್ಥಾತ್, ಶಿನಿಗಾಮಿ ಎಂದರೆ ಸಾವಿನ ದೇವರು.…