ಮಗನ ಮದುವೆಗೆ ಮೀಸಲಿಟ್ಟಿದ್ದ ಹಣವನ್ನು ಕೋವಿಡ್‌ ನಿರ್ವಹಣೆಗೆ ದಾನ ಮಾಡಿದ ರೈತ!

ಪಿರಿಯಾಪಟ್ಟಣ: ತಾಲ್ಲೂಕಿನ ಬೆಟ್ಟದಪುರ ಗ್ರಾಮದ ರೈತ ಮುಖಂಡ ಬಿ.ಜೆ.ದೇವರಾಜು ಎಂಬವರು ತನ್ನ ಮಗ ಬಿ.ಡಿ.ರತನ್‌ಗೌಡ ಅವರ ಮದುವೆಗಾಗಿ ಮೀಸಲಿಟ್ಟಿದ್ದ ಹಣವನ್ನು ಕೋವಿಡ್ ನಿರ್ವಹಣೆಗಾಗಿ ದಾನ ಮಾಡಿದ್ದಾರೆ. ಶನಿವಾರ

Read more
× Chat with us