ದೊಡ್ಡಬಳ್ಖಾಪುರ : ಸಾಲಗಾರರ ಕಾಟಕ್ಕೆ ಮನನೊಂದು ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದ ರೋಜಿಪುರದಲ್ಲಿ ನಡೆದಿದೆ. ೩೮ ವರ್ಷದ ಪರ್ವೀಜ್ ಪಾಷ ಮೃತ ದುರ್ದೈವಿಯಾಗಿದ್ದಾನೆ.…