ಇದು ಕನ್ನಡ ಚಿತ್ರೋದ್ಯಮದ ಒಳಗಿನ ಪ್ರತಿಭಟನೆಯೋ, ಅಸಹಕಾರಗಳೋ ಅಲ್ಲ. ವೈಯಕ್ತಿಕ ಮಟ್ಟದವು. ಆದರೆ ಚೋದ್ಯ ಎಂದರೆ ಒಂದಲ್ಲ ಒಂದು ವಿವಾದ ಉದ್ಯಮದ ಸುತ್ತ ಗಿರಕಿ ಹೊಡೆಯುತ್ತಿರುವುದು. ಮೊನ್ನೆ…