cases pending

ಕರ್ನಾಟಕ ಸರ್ಕಾರದ ವಿರುದ್ಧ 74,558 ಪ್ರಕರಣಗಳು ಬಾಕಿ ಉಳಿದಿವೆ: ಎಚ್‌.ಕೆ ಪಾಟೀಲ್

ಬೆಂಗಳೂರು: 2020ರಿಂದ ರಾಜ್ಯ ಸರ್ಕಾರದ ವಿರುದ್ಧ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ್ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳು ತಿಳಿಸಿವೆ. 2020ರಲ್ಲಿ ಸರ್ಕಾರದ…

1 year ago