bus-lorry

ಹುಣಸೂರು | ಖಾಸಗಿ ಬಸ್ – ಲಾರಿ ಡಿಕ್ಕಿ ; ಮೂವರ ಸಾವು, ಹಲವರು ಗಂಭೀರ

ಮೈಸೂರು : ಖಾಸಗಿ ಬಸ್ ಹಾಗೂ ಸಿಮೆಂಟ್ ತುಂಬಿದ ಲಾರಿ ಮುಖಾಮುಖಿ ಡಿಕ್ಕಿಯಾಗಿ ಮೂವರು‌ ದಾರುಣವಾಗಿ ಮೃತಪಟ್ಟರುವ ಘಟನೆ ಹುಣಸೂರು ತಾಲೂಕಿನ ಬನ್ನಿಕುಪ್ಪೆ ಬಳಿ ಶುಕ್ರವಾರ ನಸುಕಿನ  ಜಾವ ನಡೆದಿದೆ.…

3 months ago