ದೈಹಿಕ ನ್ಯೂನತೆಗಳ ನಡುವೆಯೂ ಬತ್ತದ ಲತೀಶಾ ಅನ್ಸಾರಿ ಜೀವನೋತ್ಸಾಹ ‘ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ’ ಎಂಬುದು ಒಂದು ಅಪರೂಪದ ಮೂಳೆ ಕಾಯಿಲೆ. ಇದು ೨೦ ಸಾವಿರ ಜನರಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ.…