೫೫,೦೦೦ಕ್ಕೂ ಹೆಚ್ಚು ದೃಷ್ಟಿ ವಿಶೇಷಚೇತನರ ಬಾಳಿಗೆ ಬೆಳಕಾದ ಸಮರ್ಥನಂ ೧೯೭೦ರ ಸೆಪ್ಟೆಂಬರ್‌ನಲ್ಲಿ ಬೆಳಗಾವಿಯ ಒಂದು ಚಿಕ್ಕ ಹಳ್ಳಿಯಲ್ಲಿ ಮಹಾಂತೇಶ್ ಜಿ. ಕಿವಡದಾಸಣ್ಣವರ್ ಆ ಕುಟುಂಬದ ಮೊದಲ ಮಗುವಾಗಿ…