ಮೈಸೂರು: ತಾಲ್ಲೂಕಿನ ಕೊಪ್ಪಲೂರಿನ ಗುರುಕುಲ ಅಕಾಡೆಮಿ ಶಾಲೆಯ ಮಾನ್ಯತೆಯನ್ನು ರದ್ದು ಪಡಿಸಲಾಗಿದೆ. 2024-25 ನೇ ಶೈಕ್ಷಣಿಕ ವರ್ಷದಿಂದ ಈ ಶಾಲೆಯ ಮಾನ್ಯತೆ ರದ್ದಾಗಲಿದ್ದು, ಸಾರ್ವಜನಿಕರು ಹಾಗೂ ಪೋಷಕರು …