ಬೇಗೂರು: ರಾಘವಾಪುರ ಮತ್ತು ಹಳ್ಳದ ಮಾದಳ್ಳಿ ಗೇಟ್ ನ ಮಧ್ಯದಲ್ಲಿ ಬೈಕ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.…