Bear destroyed

ಮಾರಾಟವಾಗದೆ ಉಳಿದಿದ್ದ 5,288 ಲೀ. ಬೀಯರ್ ನಾಶ

ಮೈಸೂರು : ಮಾರಾಟವಾಗದೆ ಉಳಿದಿದ್ದ 5,288 ಲೀಟರ್‌ ಬೀಯರ್‌ ಅನ್ನು ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬುಧವಾರ ನಾಶಪಡಿಸಿದರು. ಕೆಎಸ್‌ಬಿಸಿಎಲ್ ಮೈಸೂರು-1 ಡಿಪೋ ಕೂರ್ಗಳ್ಳಿಯ ಅಬಕಾರಿ ಉಪ…

5 months ago