baseball

ಬ್ಯಾಝ್‌ಬಾಲ್ ಕ್ರಿಕೆಟ್‌ ಮರೆತು ಸಾಂಪ್ರದಾಯಿಕ ಟೆಸ್ಟ್‌ ಆಡಿ: ಇಂಗ್ಲೆಂಡ್‌ಗೆ ದಿಗ್ಗಜ ಗವಾಸ್ಕರ್‌ ಸಲಹೆ!

ಬೆಂಗಳೂರು: ಪ್ರಸಕ್ತ ಸಾಲಿನ ದಿ ಆಷಸ್‌ ಟೆಸ್ಟ್ ಕ್ರಿಕೆಟ್‌ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಬ್ಯಾಝ್‌ಬಾಲ್‌ ಕ್ರಿಕೆಟ್‌ ರಣನೀತಿ ಭಾರಿ ಚರ್ಚೆಯಾಗುತ್ತಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಏಕದಿನ ಕ್ರಿಕೆಟ್‌ ಮಾದರಿ…

2 years ago