ba. na. subramanya

ಸಿನಿಮಾಗಳು ಪ್ರೇಕ್ಷಕನಿಂದ ದೂರವಾಗುತ್ತಿವೆಯೆ ಇಲ್ಲ, ಪ್ರೇಕ್ಷಕ ಸಿನಿಮಾಗಳಿಂದ?

-ಬಾ.ನಾ.ಸುಬ್ರಮಣ್ಯ. baanaasu@gmail.com ಬಹುದಿನಗಳ ನಂತರ ಮಾಧ್ಯಮಗಳ ಮುಂದೆ ಬಂದ ರವಿಚಂದ್ರನ್ ಅವರು ಚಲನಚಿತ್ರಗಳ ಗೆಲುವಿನ ಕುರಿತಂತೆ ಸಾರ್ವಕಾಲಿಕ ಸತ್ಯವೊಂದನ್ನು ಪುನರುಚ್ಚರಿಸಿದರು. ಯಾವುದೇ ಚಿತ್ರೋದ್ಯಮವಿರಲಿ, ಅಲ್ಲಿ ಗೆಲ್ಲುವ ಚಿತ್ರಗಳು…

11 months ago