ತಿಲಕರಿಗೂ ಮೊದಲು ಪುಣೆಯ ಲಕ್ಷ್ಮೀ ರೋಡಿನಲ್ಲಿ ಹಿಂದೂ ಮುಸ್ಲಿಮರು ಸೇರಿ ಭಾವೈಕ್ಯತೆ ಹುಟ್ಟು ಹಾಕಲು ಸಾರ್ವಜನಿಕ ಗಣೇಶೋತ್ಸವನ್ನು ಪ್ರಾರಂಭಿಸಿದ್ದರು ತಿಲಕರ ಭೇಟಿಯಿಂದ ಸ್ಪೂರ್ತಿಗೊಂಡ ಜುಮ್ಮಾ ದಾದಾ ೧೯೦೧ರಲ್ಲಿ…