ಎಚ್.ಡಿ.ಕೋಟೆ ತಾಲ್ಲೂಕಿನ ಎನ್. ಬೇಗೂರಿನಲ್ಲಿರುವ ಪಶು ಆಸ್ಪತ್ರೆಯಲ್ಲಿ ಹಲವಾರು ತಿಂಗಳುಗಳಿಂದ ಪಶು ವೈದ್ಯರಿಲ್ಲದೆ ಜೀವನೋಪಾಯಕ್ಕಾಗಿ ಕುರಿ, ಮೇಕೆ, ಹಸು, ಎಮ್ಮೆ,ಕೋಳಿ ಸಾಕಿರುವವರು ಪ್ರಾಣಿಗಳು ಅನಾರೋಗ್ಯಕ್ಕೊಳಗಾದರೆ ತಾಲ್ಲೂಕು ಕೇಂದ್ರಕ್ಕೆ…