animal lover

ಬಂಡೀಪುರದಲ್ಲಿ ನಾಲ್ಕು ಮರಿಗಳಿರುವ ತಾಯಿ ಹುಲಿಗೆ ಗಾಯ: ಪ್ರಾಣಿಪ್ರಿಯರ ಆತಂಕ

ಗುಂಡ್ಲುಪೇಟೆ: ಬಂಡೀಪುರದ ಸಫಾರಿ ಜೋನ್‌ನಲ್ಲಿ ಪ್ರವಾಸಿಗರಿಗೆ ಮರಿಗಳ ಜೊತೆ ದರ್ಶನ ಕೊಡುತ್ತಿದ್ದ ತಾಯಿ ಹುಲಿಗೆ ಗಾಯಗಳಾಗಿದ್ದು, ಪ್ರಾಣಿಪ್ರಿಯರು ಆತಂಕಗೊಂಡಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಅರಣ್ಯದಲ್ಲಿ…

5 months ago