ʻಆಂದೋಲನʼ ಐಪಿಎಲ್ ಕ್ವಿಜ್ ಸ್ಪರ್ಧೆ ವಿಜೇತರಿಗೆ ಬಹುಮಾನ; ಟ್ವಿಟರ್ನಲ್ಲಿ ಹಂಚಿಕೊಂಡ ಶಾಸಕ ಜಿಟಿಡಿ
ಮೈಸೂರು: ʻಆಂದೋಲನʼ ದಿನಪತ್ರಿಕೆ ವತಿಯಿಂದ ನಡೆಸುತ್ತಿರುವ ಐಪಿಎಲ್ ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪತ್ರಿಕಾ ಕಚೇರಿಯಲ್ಲಿ ಶನಿವಾರ ಶಾಸಕ ಜಿ.ಟಿ.ದೇವೇಗೌಡ ಅವರು ಬಹುಮಾನ ವಿತರಿಸಿದರು. ಆಂದೋಲನ ದಿನಪತ್ರಿಕೆಯು ಆಯೋಜಿಸಿದ್ದ
Read more