ಪ್ರೊ.ಆರ್.ಎಂ.ಚಿಂತಾಮಣಿ ಅರ್ಥವ್ಯವಸ್ಥೆಯಲ್ಲಿ ಮಧ್ಯಮ ಆದಾಯ ಕುಟುಂಬಗಳ ಪಾತ್ರವನ್ನು ಹೆಚ್ಚು ವಿವರವಾಗಿ ಹೇಳುವ ಅವಶ್ಯಕತೆ ಇಲ್ಲ. ಉತ್ಪಾದನೆ, ವಿತರಣೆ, ವಿನಿಮಯ ಮತ್ತು ಉಪಭೋಗಗಳಲ್ಲಿ ಇವುಗಳು ಪ್ರಮುಖ ಪಾತ್ರವಹಿ ಸುತ್ತವೆ.…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆನೋವು ಶುರುವಾಗಿದೆ. ಅವರ ಈ ತಲೆನೋವಿಗೆ ಮೊನ್ನೆ ಮೊನ್ನೆಯವರೆಗೂ ಅಧಿಕಾರದಲ್ಲಿದ್ದ ಬಿಜೆಪಿ ಕಾರಣ. ಏಕೆಂದರೆ ನಾಲ್ಕು ವರ್ಷಗಳ ಕಾಲ ಅಽಕಾರ ಸೂತ್ರ ಹಿಡಿದಿದ್ದ…
ಮಣಿಪುರದ ಮೈತೇಯಿ-ಕುಕಿ ಜನಾಂಗಗಳ ನಡುವಣ ಹಿಂಸಾತ್ಮಕ ಪೈಶಾಚಿಕ ಭೀಭತ್ಸಗಳು ಹೊರಕ್ಕೆ ಉರುಳುತ್ತಲಿವೆ. ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ ಹತ್ಯೆಗಳು ವರದಿಯಾಗುತ್ತಲಿವೆ. ಅದುಮಿಟ್ಟಿರುವ ಪ್ರಕರಣಗಳು ಆ ಹೆಣ್ಣುಮಕ್ಕಳ…
ಜಾರ್ಖಂಡಿನ 32 ವರ್ಷ ಪ್ರಾಯದ ಪೋರ್ಟಿಯಾ ಕೊಲ್ಕತ್ತಾದಲ್ಲಿ ಪತ್ರಿಕೋದ್ಯಮ ದಲ್ಲಿ ಪದವಿ ಪಡೆದು, ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಇಂಟರ್ನ್‌ಶಿಪ್ ಮಾಡಿ, ನಂತರ ಹಲವು ಪತ್ರಿಕಾ…
ನಾನು ಸಹ್ಯಾದ್ರಿ ಕಾಲೇಜಿಗೆ ದುಡುಕಿನಲ್ಲಿ ರಾಜೀನಾಮೆ ಕೊಟ್ಟು ಖಾಸಗಿ ಕಾಲೇಜಿಗೆ ಸೇರಿಕೊಂಡೆ. ವಿದ್ಯಾರ್ಥಿಗಳು ಭರಪೂರ ಪ್ರೀತಿ ಕೊಟ್ಟರು. ಪ್ರತಿಷ್ಠಿತ ಸಂಸ್ಥೆ. ಸಕಲ ಸೌಲಭ್ಯಗಳಿದ್ದವು. ಆದರೆ ಸೀಮಿತ ಪಠ್ಯ,…
ನಮ್ಮ ನೀತಿ ಆಯೋಗವು (ಹಿಂದಿನ ಯೋಜನಾ ಆಯೋಗ) ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (united nations development programme undp ) ಮತ್ತು ಆಕ್ಸ್ -ರ್ಡ್ ಪವರ್ಟಿ…
ಹಿಂಸೆ , ದ್ವೇಷದ ದಳ್ಳುರಿಯಲ್ಲಿ ಬೂದಿಯಾಗುತ್ತಿರುವ ಮಣಿಪುರದಿಂದ ಮತ್ತೊಂದು ಪೈಶಾಚಿಕ ಕೃತ್ಯ ಮೇಲೆ ತೇಲಿದೆ. ಕುಕಿ ಬುಡಕಟ್ಟಿನ ಹೆಣ್ಣುಮಕ್ಕಳನ್ನು ಮೇತೀ ಸಮುದಾಯದ ಪುರುಷಪಶುಗಳ ಗುಂಪು ಬೆತ್ತಲೆ ಮೆರವಣಿಗೆ…
ಒಮ್ಮೆ ಮಳೆಗಾಲ ಶುರುವಾಯಿತೆಂದರೆ ಮಹಾರಾಷ್ಟ್ರದ ನಂದೂರ್ ಬಾರ್ ಜಿಲ್ಲೆಯ ದೇಬ್ರಮಲ್ ಗ್ರಾಮದ ಜನ ದೊಡ್ಡದೊಂದು ಸಮಾಧಾನದ ನಿಟ್ಟುಸಿರು ಬಿಡುತ್ತಾರೆ. ಸಾತ್ಪುರ ಪರ್ವತ ಶ್ರೇಣಿಯ ನೆತ್ತಿಯ ಮೇಲಿರುವ ದೇಬ್ರಮಲ್…
ನಾನು ಹುಟ್ಟಿ ಬೆಳೆದ ಹಳ್ಳಿಯಲ್ಲಿ ಮಸೀದಿ ಇರಲಿಲ್ಲ. ಹೀಗಾಗಿ ಯಾಕಪ್ಪ ನಮಾಜಿಗೆ ಬರಲಿಲ್ಲ ಎಂದು ಯಾರೂ ಕೇಳುವ ಬಾಬತ್ತಿರಲಿಲ್ಲ. ಸೂಫಿಸಂತರ ಆಚರಣೆಗಳೇ ಪ್ರಧಾನವಾಗಿದ್ದವು. ಹಬ್ಬಗಳೇ ಸಮುದಾಯದ ಧಾರ್ಮಿಕತೆಯನ್ನು…
ಪ್ರೊ.ಆರ್.ಎಂ.ಚಿಂತಾಮಣಿ ಹೌದು, ಎನ್ನುತ್ತದೆ ಇತ್ತೀಚೆಗೆ ಪ್ರಕಟವಾದ ರಿಸರ್ವ್ ಬ್ಯಾಂಕಿನ ಹಣಕಾಸು ಸ್ಥಿರತೆಯ ವರದಿ (financial stability report). ಸಾಮಾನ್ಯವಾಗಿ ಬ್ಯಾಂಕುಗಳು ಉದ್ದಿಮೆಗಳಿಗೆ, ವ್ಯಾಪಾರ ವ್ಯವಹಾರಗಳಿಗೆ, ಕಂಪೆನಿಗಳಿಗೆ ಮತ್ತು…