Andolana

ಓದುಗರ ಪತ್ರ: ಕಪ್ಪು…ತಪ್ಪು!

ಕಪ್ಪು...ತಪ್ಪು! ಅಂತೂ ಇಂತೂ ಸಿಕ್ಕೇಬಿಟ್ಟಿತು ಆರ್ಸಿಬಿಗೆ ಅಭಿಮಾನಿಗಳ ಕನಸಿನ ಕಪ್ಪು! ಬೆಂಗಳೂರಿನ ಸಂಭ್ರಮಾಚರಣೆಯಲ್ಲಿ ಹತ್ತಾರು ಮಂದಿ ಸಾವು ತಂದುಕೊಂಡದ್ದು ಮಾತ್ರ ಯಾರೂ ಕ್ಷಮಿಸಲಾಗದ ತಪ್ಪು! ಮ.ಗು.ಬಸವಣ್ಣ, ಮೈಸೂರು

1 year ago

ಓದುಗರ ಪತ್ರ: ಅಭಿಮಾನವಿರಲಿ, ಅಂಧಾಭಿಮಾನ ಬೇಡ

೧೮ ವರ್ಷಗಳ ಬಳಿಕ ಆರ್ಸಿಬಿ ತಂಡ ಐಪಿಎಲ್ ಚಾಂಪಿಯನ್ನಾಗಿ ಹೊರಹೊಮ್ಮಿದೆ. ಈ ಸಂಭ್ರಮ ಕೆಲವೇ ಗಂಟೆಗಳಲ್ಲಿ ಶೋಕವಾಗಿ ಮಾರ್ಪಟ್ಟಿದ್ದು ವಿಪರ್ಯಾಸ. ಮಂಗಳವಾರ ರಾತ್ರಿ ಆರ್ಸಿಬಿ ಗೆದ್ದ ಖುಷಿಯಲ್ಲಿ…

1 year ago

ಓದುಗರ ಪತ್ರ: ಈ ಸಾವು ನ್ಯಾಯವೇ?

ಹೆತ್ತವರ ಕನಸುಗಳು ಅನಂತ, ಮಕ್ಕಳ ಸಾಧನೆಯನ್ನು ಕಣ್ತುಂಬಿಕೊಳ್ಳಲು ಆಸೆ ಪಡುತ್ತಾರೆ. ಕೊನೆಗೆ ಏನೂ ಮಾಡದಿದ್ದರೂ ಪರವಾಗಿಲ್ಲ ಮಕ್ಕಳು ನಮ್ಮ ಕಣ್ಣ ಮುಂದಿದ್ದರೆ ಸಾಕಪ್ಪಾ ಎಂದುಕೊಳ್ಳುತ್ತಾರೆ. ಆದರೆ ಇಂದಿನ…

1 year ago

ಪ್ರಕೃತಿಯನ್ನೇ ಧ್ಯಾನಿಸಿದ್ದ ಪಮೆಲಾ ಗೇಲ್ ಮಲ್ಹೋತ್ರಾ

ಜಿ ಶಾಂತಕುಮಾರ್‌  ನಾನಾಗ ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದೆ. 2017ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಭಾರತದ ರಾಷ್ಟ್ರಪತಿಯವರಿಂದ ನಾರಿಶಕ್ತಿ ಪ್ರಶಸ್ತಿ ಪುರಸ್ಕೃತರಾಗುತ್ತಿರುವವರು ಪಮೆಲಾ ಗೇಲ್ ಮಲ್ಹೋತ್ರಾ…

1 year ago

ಮಿಯಾವಾಕಿ ಎಂಬ ಆಧುನಿಕ ಕಾಡುಗಳು!

ನಂದಿನಿ ಎನ್‌  “ನಾವು ಕಾಡುಗಳನ್ನು ಕಳೆದು ಕೊಂಡರೆ, ಇದ್ದ ಒಬ್ಬ ಗುರುವನ್ನೂ ಕಳೆದುಕೊಂಡಂತೆ " ಆಸ್ಟ್ರೇಲಿಯಾದ ಪ್ರಸಿದ್ಧ ವಿಜ್ಞಾನಿ ಮತ್ತು ಬರಹಗಾರರಾದ ಬಿಲ್ ಮೊಲ್ಲಿಸನ್ ಹೇಳಿದ ಈ…

1 year ago

ಡಾ.ರಾಮಕೃಷ್ಣಪ್ಪ ಮರಳಿ ಮಣ್ಣಿಗೆ ಬಂದ ಹಸಿರುವಾಸಿ

ಜಿ.ಕೃಷ್ಣಪ್ರಸಾದ್‌  ‘ಯಾರೋ ಬಿಲ್ಡರ್ಸ್ ೩೦೦ ಕೋಟಿ ರೂ. ಹಣ ಕೊಡುತ್ತಾರೆ ಎಂದು ಕಂಟೋನ್ಮೆಂಟ್ ರೈಲು ನಿಲ್ದಾಣದ ಹಿಂಭಾಗದ ಜಾಗ ಕೊಡುವ ಸಲುವಾಗಿ, ಅಲ್ಲಿ ಬೆಳೆದಿರುವ ನೂರಾರು ವರ್ಷ…

1 year ago

ಮಹೇಶ್ ಜೋಶಿ ಇಳಿಸಿದರೆ ಸಾಕೆ?

ನಾಡು, ನುಡಿ ಉಳಿಸುವ ಹೋರಾಟಕೂ ವಿಸ್ತರಣೆ ಆವಶ್ಯಕ  ಆರ್.ಪಿ.ವೆಂಕಟೇಶಮೂರ್ತಿ, ಹಾಸನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ‘ಮಹೇಶ್ ಜೋಶಿ ಇಳಿಸಿ ಪರಿಷತ್ ಉಳಿಸಿ’ ಎಂಬ ಆಂದೋಲನವೊಂದು ಮಂಡ್ಯದಿಂದ…

1 year ago

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ : ಕೆ.ಆರ್‌.ಪೇಟೆಯ ಯುವಕ ಸಾವು

ಮಂಡ್ಯ : ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್‌ ಪೇಟೆ ತಾಲೂಕಿನ ರಾಯಸಮದ್ರ ಗ್ರಾಮದ ಪೂರ್ಣಚಂದ್ರ(26) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೈಸೂರಿನ…

1 year ago

ಈ ದುರಂತದ ನೋವು ಗೆಲುವಿನ ಸಂಭ್ರಮವನ್ನೂ ಅಳಿಸಿಹಾಕಿದೆ : ಸಿಎಂ

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆ ನೂಕುನುಗ್ಗಲು ಉಂಟಾಗಿ ಹಲವರು ಪ್ರಾಣ ಕಳೆದುಕೊಂಡು, ಮತ್ತೆ ಕೆಲವರು ಗಂಭೀರ ಗಾಯಗೊಂಡ ಸುದ್ದಿ…

1 year ago

ಇಳಿ ವಯಸ್ಸಿನಲ್ಲಿ ಮತ್ತೆ ಮಗುವಾಗುತ್ತೆ ಮನಸ್ಸು: ನಿಂದಿಸುವ ಮುನ್ನ ಯೋಚಿಸಿ

ವಯೋವೃದ್ಧ ತಂದೆ-ತಾಯಿಯನ್ನು ಮಕ್ಕಳೇ ವೃದ್ಧಾಶ್ರಮಕ್ಕೆ ಬಿಡುವುದು, ಮನೆಯಲ್ಲಿದ್ದರೂ ಕಡೆ ಗಣಿಸುವ, ಮಾತು ಮಾತಿಗೂ ಹಂಗಿಸುವ, ಹೀಯಾಳಿಸುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿವೆ. ಮಕ್ಕಳ ಈ ರೀತಿಯ ಕಡೆಗಣನೆಯಿಂದ…

1 year ago