Andolana readers letter

ಓದುಗರ ಪತ್ರ: ಮಿಡಿತ..ಬಡಿತ !

ಮಿಡಿತ..ಬಡಿತ ! ಕಡಿಮೆಯಾಗಿದೆ ಜನರಲ್ಲಿ ಪರಸ್ಪರ ಕಷ್ಟ- ಸುಖ ನೋವು- ನಲಿವುಗಳಿಗೆ ಆ ಹೃದಯ ಮಿಡಿತ ಈಗೇನಿದ್ದರೂ ಹಗಲು-ರಾತ್ರಿ ದುಡಿ ದುಡಿ ದುಡಿತ ಅದಕ್ಕೇ ಹೆಚ್ಚಾಗುತ್ತಿದೆ ಈಗ…

5 months ago

ಓದುಗರ ಪತ್ರ: ಸುಪ್ರೀಂ ಕೋರ್ಟ್‌ನಲ್ಲಿ ತಮಿಳಿನಲ್ಲಿ ವಾದ ಮಂಡನೆಗೆ ಕೋರಿಕೆ?

ಸುಪ್ರೀಂ ಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್‌ನಲ್ಲಿ ತಮಿಳು ಭಾಷೆಯಲ್ಲಿ ವಾದ ಮಂಡಿಸಲು ಅವಕಾಶ ನೀಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಬೇಡಿಕೆಗೆ ಕೇಂದ್ರ…

5 months ago

ಓದುಗರ ಪತ್ರ: ದೇವೇಗೌಡರಿಂದ ದಸರಾ ಉದ್ಘಾಟನೆಯಾಗಲಿ

೨೦೨೫ ಸಾಲಿನ ದಸರಾ ಉದ್ಘಾಟನೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರನ್ನು ಸರ್ಕಾರ ಪರಿಗಣಿಸಬಹುದಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ದೇವೇಗೌಡರು ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.…

5 months ago

ಓದುಗರ ಪತ್ರ: ವಿ.ವಿ.ಮೊಹಲ್ಲಾದ ರಸ್ತೆ ಸರಿಪಡಿಸಿ

ಮೈಸೂರಿನ ವಿ.ವಿ.ಮೊಹಲ್ಲಾದ ೨ನೇ ಮುಖ್ಯರಸ್ತೆ (ನಿರ್ಮಲಾ ಕಾನ್ವೆಂಟ್ ರಸ್ತೆ)ಯು ಹಳ್ಳ ಕೊಳ್ಳಗಳಿಂದ ಕೂಡಿದ್ದು, ದ್ವಿಚಕ್ರ ವಾಹನ ಚಾಲಕರು ಹಾಗೂ ಪಾದಚಾರಿಗಳಿಗೆ ಇದರಿಂದ ತುಂಬಾ ತೊಂದರೆಯಾಗಿದೆ. ಈ ರಸ್ತೆಯಲ್ಲಿ…

5 months ago

ಓದುಗರ ಪತ್ರ: ಚಾಮುಂಡಿ ಬೆಟ್ಟದಲ್ಲಿ ಸ್ವಚ್ಛತೆ ಕಾಪಾಡಿ

ಮೈಸೂರಿನ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಆಷಾಢ ಶುಕ್ರವಾರಗಳಂದು ಹೆಚ್ಚು ಜನರು ಆಗಮಿಸಿ ಹರಕೆಗಳನ್ನು ಸಲ್ಲಿಸುತ್ತಾರೆ. ಹರಕೆ ಸಲ್ಲಿಸುವವರು ಚಾಮುಂಡಿ ಬೆಟ್ಟದ ಮೆಟ್ಟಿಲುಗಳಿಗೆ ಅರಿಶಿನ, ಕುಂಕುಮವನ್ನು…

5 months ago

ಓದುಗರ ಪತ್ರ | ರಸ್ತೆ ದುರಸ್ತಿ ಮಾಡಿ

ಹುಣಸೂರು ತಾಲ್ಲೂಕಿನ ಉಯಿಗೊಂಡನಹಳ್ಳಿಯ ಬಸ್ ತಂಗುದಾಣದಿಂದ ಹಾದು ಹೋಗುವ ರಸ್ತೆ ದುಸ್ಥಿತಿಯಲ್ಲಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಜಲ್ಲಿ ಮತ್ತು ಮಣ್ಣಿನ ಗುಡ್ಡೆಗಳು, ಮರಳಿನ ಗುಡ್ಡೆಗಳನ್ನು ಹಾಕಲಾಗಿದೆ. ಕೆಲವರು…

5 months ago

ಓದುಗರ ಪತ್ರ: ಸಾಕ್ಷಿ ಭೂತ..?!

ಸಾಕ್ಷಿ ಭೂತ..?! ನಾಯಕ, ನಟ.. ಯಾರೇ ಆಗಿರಲಿ ನಾಟಕ, ಸಿನಿಮಾ ಯಾವುದೇ ಇರಲಿ, ತಗ್ಗಿ ಬಗ್ಗಿ ನಡೆಯದಿದ್ದರೆ ಸುಗಮವಾಗುವುದೇ ಜೀವನದ ಹಾದಿ..? ‘ಥಗ್ ಲೈಫ್’ಸಿನಿಮಾ ಕಾಣಲಾಗುತ್ತಿಲ್ಲವಂತೆ ನಿರೀಕ್ಷಿತ…

6 months ago

ಓದುಗರ ಪತ್ರ: ಬಮೂಲ್ ನಿರ್ಧಾರ ಸ್ವಾಗತಾರ್ಹ

ಈ ವರ್ಷದ ‘ಜಾಗತಿಕ ಪರಿಸರ ದಿವಸ’ದ ಘೋಷವಾಕ್ಯವು ‘ಜಗವನ್ನು ಪ್ಲಾಸ್ಟಿಕ್ ನಿಂದ ಮುಕ್ತಗೊಳಿಸೋಣ’ ಎಂದಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಜಿಲ್ಲೆ ಹಾಲು ಉತ್ಪಾದಕರ ಒಕ್ಕೂಟವು ಬಯೋ ಡಿಗ್ರೇಡಬಲ್…

6 months ago

ಓದುಗರ ಪತ್ರ | ಫುಟ್‌ಪಾತ್ ಒತ್ತುವರಿ ತೆರವುಗೊಳಿಸಿ

ಮಂಡ್ಯ ಜಿಲ್ಲೆಯ ಕೃಷ್ಣ ರಾಜ ಸಾಗರದ ಸಂತೆಮಾಳ ವೃತ್ತದಲ್ಲಿ ಫುಟ್ ಪಾತ್ ಮೇಲೆಯೇ ಸ್ಥಳೀಯ ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಫಾಸ್ಟ್ ಫುಡ್ ಅಂಗಡಿ ನಡೆಸುವವರು ಅವರ ವಾಹನಗಳನ್ನು…

8 months ago

ಓದುಗರ ಪತ್ರ: ನ್ಯಾಯಾಂಗ ವ್ಯವಸ್ಥೆಗೇ ಕಪ್ಪು ಚುಕ್ಕೆ ತಂದ ಪ್ರಕರಣ

ಹೊಸದಿಲ್ಲಿಯ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್ ಆಂತರಿಕ ತನಿಖೆ ನಡೆಸುವುದಾಗಿ ಹೇಳಿರುವುದಾಗಿ ಮಾಧ್ಯಮಗಳಲ್ಲಿ…

9 months ago